ಬುಧವಾರ, ಜೂನ್ 22, 2011

ಪ್ಲೀಜ್ ಸ್ವಲ್ಪ ತೋರಿಸು....

ಹುಡುಗಿ : ಸಾಕು ಯಾರಾದರೂ ನೋಡುತ್ತಾರೆ.
ಹುಡುಗ : ಏನೂ ಆಗಲ್ಲ. ಸ್ವಲ್ಪ ಒಪನ್ ಮಾಡು, ಸ್ವಲ್ಪ ತೋರಿಸು ಸಾಕು. ಪ್ಲೀಜ್.
ಹುಡುಗಿ : ತೋರಿಸದೆ ಇದ್ರೆ ಏನಾಗುತ್ತೆ?
ಹುಡುಗ : ಈ ವರ್ಷಾನು ನಾನು ಪಾಸಾಗಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ